ದೌರ್ಬಲ್ಯ?

ಗಾಳಿಯ ಕೇಳಿದೆ…
ಉಸಿರೂ ನಿನ್ನೊಳಗೆ,
ಮತ್ತಿದೇಕೆ 
ಮಣ್ಣಕಣ ಜೊತೆಗೆ?
ಮರುಪ್ರಶ್ನೆ ಉತ್ತರದ ಜೊತೆ,
ಜಾಲರಿಯೆಲ್ಲಿ?
ಹುಡುಕಬೇಕಿದೆ ನನ್ನೊಳಗೆ!

ನಿಮ್ಮ ಟಿಪ್ಪಣಿ ಬರೆಯಿರಿ