ದೀಪ್ತಿ – ೪೬

ಗುರುವೇ ನೀನೆನುವ ಗುರುತರ ಪಟ್ಟ ತರವಲ್ಲ,
ಅರಿತುದನರುಹಿ ಅನ್ಯರಿಗೆ ಎರೆವ ಮನಸಿರೆ
ಮರೆಯದಿರು ಮೆರೆವೆ ನೀ ಜಗದೊಳಗೆ ಶಿರ್ವಜ್ಞ!

Advertisements

ಪರಮಾನ್ನ!

ಅಮ್ಮ ಪಾತ್ರೆ ತಿಕ್ಕುತ್ತಿದ್ದಳು, ಅಳಿದುಳಿದ ಅನ್ನ ನನ್ನ ಹೊಟ್ಟೆ ಸೇರುತಿತ್ತು! ಆ ಹೊಸಮನೆಯ ಹೊಸ್ತಿಲಲ್ಲಿ ಮನೆ ಕಾಯುವ ನಾಯಿ ಪಾಯಸ ನೆಕ್ಕುತಿತ್ತು!