ದೀಪ್ತಿ – ೧

ಬಕೇಟು ಹಿಡಿದವ ಬದುಕುವ ಈ ಜಗದೊಳಗೆ

ಬಡಿದಾಟ ಬಿಡದಿರು ಹಠವಬಿಡದೇ ಗುರಿಯೆಡೆಗೆ,

ಬವಣೆಯಲಿ ನಗುವ ಬದುಕ ಕಲಿ ನೀ ಶಿರ್ವಜ್ಞ!!!


Advertisements