ದೀಪ್ತಿ – ೮೧

ಇತ್ತಲೊಂದು ಅತ್ತಲೊಂದು ಚಿತ್ತಗಳೆರಡು ನಗುತಿರಲು
ಅತ್ತ ಮನವೊಂದು ಮಧ್ಯದೊಳುಲ್ಲಸಿತ
ಹಿತಗಳೆನೆತ್ತಿಕೊಳ್ಳುವ ಭಾಗ್ಯ ನಿತ್ಯ ಬರಲೆನಗೆ ಶಿರ್ವಜ್ಞ!

Advertisements

ದೀಪ್ತಿ – ೮೦

ಮುಚ್ಚಿರಬೇಕು ಮಣ್ಣೊಳಗೆ ಬೇರ ತೆರದಿ
ಹುಚ್ಚೆನಗೇತಕೆ ಹೇಳು ಹೂವಾಗಲು
ಹೆಚ್ಚು ದಿನವಿದ್ದೀತೆ ಘಮವೀ ಜಗದಿ ಶಿರ್ವಜ್ಞ!