ಆಸಕ್ತಿ?

ಸುದ್ದಿ: ಯೋಗ ತರಬೇತಿಗೆ ಶಾಸಕರ ನಿರಾಸಕ್ತಿ

ಕಲಿಸಿಕೊಡುವುದಿದ್ದರೆ
ಹೇಗೆಂದು ಇನ್ನಷ್ಟು
“ಭೋಗ”
ಓಡೋಡಿ 
ಬರುತಿದ್ದರು
ನಮ್ಮ ಶಾಸಕರು
ಬಲುಬೇಗ!

Advertisements