ಬರ್ಬಾದು!

ಬಾಯ್ಸೇನು ಯಾವುದ್ರಲ್ಲಿ ಲೆಸ್ಸು?
ವೇಸ್ಟಿಂದ ಬಿದ್ದೋಗೋ ಜೀನ್ಸು
ಹರ್ಕೊಂಡು ಅಂಡ್ ತೋರ್ವ ಡ್ರೀಮ್ಸು

ಐಸಲ್ಲಿ ಕಲರ್ಫುಲ್ ಕೂಲ್ಗ್ಲಾಸು
ಪ್ರತಿಡೇಸೂ ಬದ್ಲಾಗೊ ಗರ್ಲ್ಫ್ರೆಂಡ್ಸು
ಇನ್ಸೈಡು ಹೊಲ್ಸ್ ಶೋಕೀ ಮೈಂಡ್ಸು!

ಹುಡುಗ್ರೇನು ಯಾವುದ್ರಲ್ಲಿ ಲೆಸ್ಸು?

ಮಿಡ್ನೈಟಲ್ಲಿ ವ್ಹೀಲಿಂಗು ಫೋಸು
ಕಿಕ್ಕೇರಲು ಗಾಂಜಾ ಚರಸ್ಸು
ಮರ್ಯಾದೆ ಮರ್ತು ಗೇ-ಸೆಕ್ಸು!

ಹುಡುಗ್ರೇನು ಯಾವುದ್ರಲ್ಲಿ ಲೆಸ್ಸು?

ಬರ್-ಬರ್ತಾ ಬರ್ಬಾದು ಲೈಫು
ಹೇಳ್ಬಾರ್ದು ಒಂಚೂರು ಅಡ್ವೈಸು
ವೇಸ್ಟಾಗ್ಲಿ ಬಿಟ್ಹಾಕಿ ಯಂಗ್-ಬಾಯ್ಸು!

Advertisements