ಭರವಸೆ?

ನಿನ್ನೆಯ ಬಿಸಿಗಳಿಗೆಲ್ಲ
ಆವಿಯಾಗಿ
ಮೋಡಗಟ್ಟಿವೆ ಅವು,
ಇಂದು ಘರ್ಷಣೆ
ಒಂದಷ್ಟು ಸಿಡಿಲು

ಭಯದ ನಡುವೆಯೂ
ನಗುತ್ತೇನೆ
ಮಿಂಚುಗಳ ಬೆಳಕಿಗೆ,

ಜಗತ್ತು ಗೋಚರಿಸುತ್ತಿದೆ!

1 comments on “ಭರವಸೆ?

  1. Badarinath Palavalli ಹೇಳುತ್ತಾರೆ:

    ನಿಚ್ಚಳವು ಆಗಲೇ ಬಾಳೂ…

ನಿಮ್ಮ ಟಿಪ್ಪಣಿ ಬರೆಯಿರಿ