ದೀಪ್ತಿ – ೭೪

ಕರಿಯಕಾವಲಿಯಡಿಯಲುರಿವ ಕಾವಿಗೆ
ಉರಿದು ಸುಡುತಿದೆಯೊಂದು ಬದುಕು
ಕರಗಿ ಮರೆಯಾಗಲದು ಹಸಿವು
ಕೊರಗಿ ನಿಲಲುಂಟೆ ಸಕಲವದು ಬೆರಗು ಶಿರ್ವಜ್ಞ!

Advertisements

One comment on “ದೀಪ್ತಿ – ೭೪

  1. Badarinath Palavalli ಹೇಳುತ್ತಾರೆ:

    ಅಲ್ಲಿ ಸುಟ್ಟರೆ ತಾನೆ ಇಲ್ಲಿ ನೀಗೀತು ಹಸಿವು?
    ಇಲ್ಲದಿರೆ ಕಾಷ್ಢವು ಸುಟ್ಟೀತು ಕಡೆಗೆ ಮೈ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s