ಕ್ರೂರಿ?

ಓ ಮಳೆಯೇ,
ಅದೇಕೆ ನೀನಿಷ್ಟು ಕ್ರೂರಿ?

ನಾನು ನಂಬಿದ್ದ ಚೆಲುವುಗಳನೆಲ್ಲ
ನಿನ್ನ ಹನಿಗಳಲ್ಲಿ ಕರಗಿಸಿರುವೆಯಲ್ಲ
ನಿಜಬಣ್ಣವ ಚೆಲ್ಲಿ ಸುಕ್ಕುಗಳ ತೋರಿ…

ನೋಡು ಅಳುತ್ತಾ ಆ ಆಂಟಿ
ಮತ್ತೆ ಪಾರ್ಲರಿನ ದಾರಿ ಹಿಡಿದಿದ್ದಾಳೆ!

Advertisements

One comment on “ಕ್ರೂರಿ?

  1. Badarinath Palavalli ಹೇಳುತ್ತಾರೆ:

    ಮಹಾ ಸ್ವಾಮಿ, ಇಂತಹ conceptಗಳು ತಮಗೆ ಅದೇಗೆ ದೊರೆಯುತ್ತವೆ? ನಮಗೂ ಗುಟ್ಟು ಬಿಟ್ಟುಕೊಡಿ! 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s