ಋಣ?

ಕೇಳು ಚಂದಿರ,
ನಿನಗೊಂದು ಪ್ರಶ್ನೆ;

ಬೆಳದಿಂಗಳನಿತ್ತು
ಹೊಗಳಿಸಿಕೊಂಡಿದ್ದೀಯ,
ಆ ಭಾಸ್ಕರನಿಗೆಂದಾದರೂ
ಲೆಕ್ಕ ತೋರಿಸಿದ್ದೀಯ?

1 comments on “ಋಣ?

  1. Badarinath Palavalli ಹೇಳುತ್ತಾರೆ:

    ಸರಿಯಾಗಿ ಕೇಳಿದಿರಿ ಲೆಕ್ಕ!

ನಿಮ್ಮ ಟಿಪ್ಪಣಿ ಬರೆಯಿರಿ