ಸಾಧಕರು?

ಮಣ್ಣಿನಾಳದಿಂದ
ಹೊರಬಿದ್ದ
ಮುದಿಮರದ
ಬೇರೊಂದರಿಂದೆದ್ದ
ಚಿಗುರು ಆಗಸವ
ದಿಟ್ಟಿಸುತ್ತಿದೆ…

ಮಣ್ಣಿನದು ಮಾತ್ರ
ನಿನ್ನೆಯದೇ ನಗು!

Advertisements

One comment on “ಸಾಧಕರು?

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಒಡಲ ಬೇರು ಎಳಸೋ ಹಳತೋ ಅದಕಿಲ್ಲ ಚಿಂತೆ. ಮಣ್ಣು ಥೇಟ್ ಮಾತೃ ಹೃದಯೀ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s