ಬಣ್ಣ!

ಬಣ್ಣದಿಂದ ಬಿರಿದರಳಿ ಬೀದಿಯ ಕಣ್ಣುಗಳನ್ನು ಸೆಳೆಯುತ್ತಿರುವ ಹೂವುಗಳಿಗಿಂತ, ಬಾಡಿದ ಪಕಳೆಗಳಿದ್ದರೂ ಮಕರಂದ ತುಂಬಿರುವ ಹೂವು ಭ್ರಮರದ ಮನಸೆಳೆಯಬಹುದು!

——-> ಪುಷ್ಪರಶ್ಮಿ

Advertisements

One comment on “ಬಣ್ಣ!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಸೆಳವಿನ ಅಪಾಯ ಮತ್ತು ನಿಜ ಸ್ವರೂಪದ ನಿರಂತರತೆ ಅರಿವಿಗೆ ಬರಲೇಬೇಕು ಬದುಕಿನಲ್ಲಿ.ಅಲ್ಲವೇ ಗೆಳೆಯ, Pushparaj Chowta ಅವರೇ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s