ಬೆತ್ತಲು!

ಬಟ್ಟೆಯೊಳಗಿನ
ಭಾಗಗಳೆಲ್ಲ
ಕವಿತೆಯೊಳಗೆ
ಬಿಚ್ಚಿಕೊಳುವಾಗ
ಅತ್ಯಾಚಾರವ ಖಂಡಿಸುವ 
ಓದುಗ ಮನಗಳೂ
ತೆರೆದುಕೊಳುತಿವೆ ತೃಪ್ತಿಯಲಿ!

Advertisements

2 comments on “ಬೆತ್ತಲು!

  1. Badarinath Palavalli ಹೇಳುತ್ತಾರೆ:

    ಬರವಣಿಗೆ ಸಭ್ಯತೆಯ ಎಲ್ಲೆ ಮೀರುತ್ತಿರುವ ಈ ಕೆಟ್ಟ ದಿನಗಳಲ್ಲಿ ಇದು ಖಂಡಿತ ಛಾಟೀ ಏಟೆ!
    ಇನ್ನಾದರೂ ಮನೋ ಚಿಕಿತ್ಸಕ ಬರಹಗಳನ್ನು ಸಾಹಿತಿ ತೆರೆದಿಡಲಿ.

  2. ushaumesh ಹೇಳುತ್ತಾರೆ:

    uttama sandeshavide samajakke….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s