ಕೆಸರ ಕತೆಗಳು!

ಅಂದೊಂದು ಕಾಲಕ್ಕೆ ನೊಗಕಟ್ಟಿ 
ಉಳುಮೆ ಮಾಡುತ್ತಿದ್ದಾಗಿನ ಅವನ 
ಕೆಸರುಭರಿತ ಕೈಕಾಲುಗಳಿಂದು 
ಸಾಫ್ಟ್-ವೇರ್ ಮಗ ತಂದ
ಡೆಟ್ಟಾಲ್ ಸ್ಯಾನಿಟೈಸರಿನ
ಘಮಕ್ಕೆ ಮೂಗು ಮುರಿಯುತ್ತಿದ್ದವು!

Advertisements

One comment on “ಕೆಸರ ಕತೆಗಳು!

  1. Badarinath Palavalli ಹೇಳುತ್ತಾರೆ:

    ಕಾಲ ಬದಲಾದಂತೆಲ್ಲ ಸುಮ್ಮನೆ ಮೈಮೇಲೆ ಎಳೆದುಕೊಂಡ ಸ್ವಚ್ಛತಾ ಪ್ರಜ್ಞೆ ಸಹ ಹಿಂದಿರುಗಿ ನೋಡಿದರೆ ಅರ್ಥ ಹೀನಾ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s