ಪಾಲಿಷ್ ಕಥೆಗಳು!

ನೂರಿಪ್ಪತ್ತು ಶೂ ಪಾಲಿಷ್ ಮಾಡಿ 
ಧೂಳಮೈಯಲಿ ಮನೆಯ ದಾರಿಹಿಡಿದ 
ಚಮ್ಮಾರನ ಪಾದಗಳಿಗೆ ಚುಚ್ಚುವ
ಕಲ್ಲುಗಳು ಆ ಬೂಟುಗಾಲಿನ 
ನಗುಗಳಿಗಿಂತ ಮೆತ್ತಗಿದ್ದವು!

Advertisements

One comment on “ಪಾಲಿಷ್ ಕಥೆಗಳು!

  1. Badarinath Palavalli ಹೇಳುತ್ತಾರೆ:

    ದುಡಿಮೆಯ ಪುಟ್ಟ ಪುಟ್ಟ ಹಿಂಸೆಗಳು, ಮನೆಯವರ ಹಸಿವನ್ನು ನೀಗಿಸುವ ಅನ್ನದಾಗಳುಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s