ಪ್ರಶಸ್ತಿ!

ಪ್ರಶಸ್ತಿ ಬಂದ ಮೇಲೆಯೇ ಕೃತಿಯೊಂದು ಉತ್ತಮ ಎನ್ನುವ ಧೋರಣೆ ಸುತರಾಂ ತಪ್ಪು. ಈಗೀಗ ಪ್ರಶಸ್ತಿ ಬಂದವೆಲ್ಲ ಮೇರುಗಳೇ ಅಲ್ಲ. ಕೃತಿಯೊಳಗಿನ ಪರಿಕಲ್ಪನೆಗಳು ಓದುಗನ ಮನವನ್ನು ಧೀರ್ಘಕಾಲ ಹಿಡಿದಿಟ್ಟುಕೊಳ್ಳುವ, ಅವನ ಪ್ರಜ್ಞೆಯ ಮೇಲೊಂದು ತಾರ್ಕಿಕ ಪ್ರಭಾವ ಬೀರುವ ಯಾವುದೇ ಕೃತಿಯಾದರೂ ಅದು ಮೇರು ಮಟ್ಟದ್ದು.

 

https://www.facebook.com/spchauta/posts/10151698835848674

 

 

ನಿಮ್ಮ ಟಿಪ್ಪಣಿ ಬರೆಯಿರಿ