ತೃಷೆ!

ಒಳಗೊಳಗೆ 
ಬೇಯ್ವಕ್ಕಿಗೆ
ಹೊರಸಿಡಿವಾಸೆಯಿರಬಹುದೇನೋ?

ಕುಕ್ಕರಿನಿಂದೆಗರಲಾಗದೇ
ಕೂಗುತ್ತಿರಬೇಕು
ಬಿಸಿತೇವವನು
ಹೊರಗೆಸೆದು!

Advertisements

One comment on “ತೃಷೆ!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಕವಿಯ ಒಳ ತೋಟಿ ಇಲ್ಲಿ ಸಮರ್ಥವಾಗಿ ಒಡ ಮೂಡಿದೆ. ಅಂತೆಯೇ ಕಣ್ಣಿಗೆ ಕಾಣುವ ಅನ್ಯಾಯದ ವಿರುದ್ಧವೂ ಸಿಡಿದೇಳುವ ಮನವೂ ಇಲ್ಲಿ ಬಿಂಬಿತ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s