ಅಡಿಯಾಳು!

ಎತ್ತರಕೆ ಬೆಳೆದೆ…
ಗೋಚರಿಸಲಿಲ್ಲ ದಾರಿ
ಅಡಿಯನಿಡುವಾಗ…

ನೆತ್ತರು ಬಂತೀಗ
ಕಾಣದ ಮುಳ್ಳೊಂದು 
ನೆಕ್ಕಿ ಪಾದವ!

Advertisements

One comment on “ಅಡಿಯಾಳು!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಎತ್ತರಕೆ ಬೆಳೆದು ನಡೆವಾಗ ಹೀಗೂ ಬದುಕಲಿ ಅಪಾಯ! ಎಚ್ಚರಿಸಿದ ಹೂವಪ್ಪಗೆ ನಾವೆಲ್ಲ ಅಡಿಯಾಳು…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s