ದೇಶದ್ರೋಹಿ!

ನನ್ನ ಹುಲ್ಲಿನ ಛಾವಣಿಯ ಮನೆ ನನಗೆ ದೇಶವಾದರೆ ಅದಕ್ಕೆ ‘ಬೆಂಕಿ’ಯಿಡಲು ಪಿತೂರಿ ಮಾಡಿದವ ನನಗೆ “ದೇಶದ್ರೋಹಿ’ಯಂತೆ ಕಾಣುತ್ತಾನೆ. 

ಕೈಗೆ ಸಿಕ್ಕ ಆತನನು ಆ ಮನೆಯ ಅಂಗಳದಲ್ಲೇ ಸುಡಲು ನಾನು ಇತರರ ಅನುಮತಿ ಪಡೆಯಬೇಕಿಲ್ಲ. ಅಲ್ಲದೇ, ಬೆಂಕಿಯಿಟ್ಟ ಆ ದ್ರೋಹಿಯನು ಹಾಡಿಹೊಗಳುವವರನೂ ನಾನು ಅದೇ “ಚಟ್ಟ”ದಲ್ಲಿ ಸುಡಲು ಬಯಸುತ್ತೇನೆ.

https://www.facebook.com/spchauta/posts/10151486696208674

Advertisements

One comment on “ದೇಶದ್ರೋಹಿ!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಕೆಲವೊಮ್ಮೆ ಹೃದಯ ವೈಶಳಲ್ಯತೆಗೆ ದೇಶಕ್ಕೆ ಸಿಗುವ ಬಹುಮಾನವಿದು ಹೂವಪ್ಪಾ!
    ದೇಶದ್ರೋಹಿಯನು ಗಲ್ಲಿಗೇರಿಸುವುದನೇ ರಾಜಕೀಯ ಮಾಡಿಕೊಳ್ಳುವ ದರಿಧ್ರ ರಾಜಕೀಯ ವ್ಯವಸ್ಥೆ ಇರುವ ತನಕ ದೇಶದ್ರೋಹಿಯನು ಹಾಡಿಹೊಗಳುವ ಅಮೇದ್ಯ ಭಕ್ಷಕರು ಇದ್ದೇ ಇರುತ್ತಾರೆ! 😦

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s