ತಬ್ಬದಿರು!

ನನ್ನನ್ನು ಹೊಗಳುವವರನ್ನೆಲ್ಲಾ ಅಣ್ಣತಮ್ಮಂದಿರೆಂದೋ, ಅಕ್ಕ ತಂಗಿಯರೆಂದೋ ನಾನು ಪರಿಗಣಿಸಲಾರೆ, ಆದರೆ ತೆಗಳುವವರು ಮಾತ್ರ ನನಗೆಂದಿಗೂ ಶತ್ರುಗಳಲ್ಲ! 

ಓ ಗೆಣೆಯ,
ನಾನಿನ್ನ 
ಪೊಗಳಲಾರೆನೆಂದು
ಪೋಗದಿರು ದೂರ!
ತೆಗಳದಿರೆಂದು
ತೆವಲೊಳು 
ತಬ್ಬದಿರು ಕೂಡ!

https://www.facebook.com/pages/Malpe/104044696298850?ref=stream

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s