ಒಳಗೊಂದು ಹೊರಗೊಂದು ಎರಡೆರಡು ಮನದೊಳಗೆ
ಕಿರುಚದಿರು ಕಿವುಡಾಗಿ, ಅಂಗವಿಕಲರಾರಿಲ್ಲ ಅಂಗಣದೊಳಗೆ
ಕುಡಿಯದಿರು ಕುದಿಸಿಟ್ಟ ಹಾಲ ಕಣ್ಣುಮುಚ್ಚಿ, ಜಗ ತಾ ನೋಡುವುದೆಂದನೀ ಶಿರ್ವಜ್ಞ!!
Advertisements